Hindi Diwas : ಆಚರಣೆಯನ್ನು ವಿರೋಧಿಸಿ ಜನತಾ ದಳ ಪಕ್ಷದ ಪ್ರತಿಭಟನೆ

Hindi Diwas ಆಚರಣೆಯನ್ನು ವಿರೋಧಿಸಿ ಜನತಾ ದಳ (JANATADAL)ಪಕ್ಷವು ದಿನಾಂಕ 14-09-2022 ರಂದು ಮಧ್ಯಾಹ್ನ 3:00 ಘಂಟೆಗೆ ಪಕ್ಷದ ಕಚೇರಿ ಜೆಪಿ ಭವನದ (JP BHAVAN) ಮುಂಭಾಗದ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುಧ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. https://www.drsyedmohidaltaf.com/quotes/ ಬಲವಂತದ ಹಿಂದಿ (Hindi) ಹೇರಿಕೆ ಹಾಗೂ ಒಕ್ಕೂಟ ಸರ್ಕಾರದ ಪ್ರಯೋಜಕತ್ವದಲ್ಲಿ ನಡೆಯುವ ಹಿಂದಿ ದಿವಸ ಆಚರಣೆಯನ್ನು ವಿರೋದಿಸಿ ಮಾಜಿ ಮುಖ್ಯ ಮಂತ್ರಿ ಹಾಗೂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಎಚ್ ಡಿ ಕುಮಾರಸ್ವಾಮಿ (H.D […]